ದೇಶಪಂಜಾಬ್: ಪಾಕ್ ಹ್ಯಾಂಡ್ಲರ್ಗಳಿಗೆ ಭಾರತದ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆ; 15 ವರ್ಷದ ಬಾಲಕನ ಬಂಧನ!
ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು, ISI ಮತ್ತು ಆ ದೇಶದಲ್ಲಿ ಉಗ್ರಗಾಮಿ ಘಟಕ ನಡೆಸುತ್ತಿರುವ ಸಂಘಟನೆಗಳ ಜೊತೆಗೆ ಸಂಪರ್ಕದಲ್ಲಿದ್ದ ಬಾಲಕ, ದೇಶದ ಭದ್ರತೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂಬ ಮಾಹಿತಿ ಲಭಿಸಿತ್ತು.