ರಾಜ್ಯನಿಶ್ಚಿತ್ ಕೊಲೆ ಪ್ರಕರಣ; ಬಾಲಕನ ಕುಟುಂಬದ ಮಾಹಿತಿಯನ್ನು ಅಪರಾಧಿಗಳಿಗೆ ಕಳುಹಿಸುತ್ತಿದ್ದದ್ದು ಯಾರು?
ಈ ಸಂಬಂಧ ಆರೋಪಿಗಳಾದ ಶಿವಪ್ರಕಾಶ್ (25) ಮತ್ತು ಗೋಪಿ (27) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದಿನವರು ಮೃತ ಬಾಲಕನ ತಂದೆಯ ಹಿಂದಿನ ಚಾಲಕನಾಗಿದ್ದು, ಆತ ಬಾಲಕನಿಗೂ ಚಿರಪರಿಚಿತನಾಗಿದ್ದ.