ದುರಂತಕ್ಕೀಡಾಗಿದ್ದ ಏರ್ಏಷ್ಯಾ ವಿಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತಿರುವು ದೊರೆತಿದ್ದು, ವಿಮಾನದ ಬಾಲ(ಹಿಂಭಾಗ) ಜಾವಾ ಸಮುದ್ರದಾಳದಲ್ಲಿ ಪತ್ತೆಯಾಗಿದೆ.