ಬ್ಲ್ಯಾಕ್ ಪ್ಯಾಂಥರ್ ಸಿನಿಮಾದಲ್ಲಿ ಕಿಲ್ಮೊಂಗರ್ ಪಾತ್ರಧಾರಿಯ ಬಾಲ್ಯದ ಭಾಗದಲ್ಲಿ ನಟಿಸಿರುವ ಸೇಥ್ ಕಾರ್ ದಿನವೊಂದಕ್ಕೆ 1,000 ಡಾಲರ್ ಸಂಭಾವನೆ ಪಡೆಯುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.