ದೇಶಮುಂಬೈನಲ್ಲಿ ಬ್ಯೂಟಿಷಿಯನ್ ರೇಪ್: ಬಾಲಿವುಡ್ ನಟಿಯ ಕರ್ನಾಟಕ ಮೂಲದ 'ಬಾಡಿಗಾರ್ಡ್' ವಿರುದ್ಧ ಪ್ರಕರಣ ದಾಖಲು
ಮದುವೆಯಾಗುವುದಾಗಿ ನಂಬಿಸಿ ಬ್ಯೂಟಿಷಿಯನ್ ಅನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಬಾಲಿವುಡ್ನ ಖ್ಯಾತ ನಟಿಯೊಬ್ಬರ ವೈಯಕ್ತಿಕ ಬಾಡಿಗಾರ್ಡ್ ಕರ್ನಾಟಕ ಮೂಲದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.