ಬಾರ್ ಅಗ್ನಿ ದುರಂತ

ಎಚ್ಚೆತ್ತ ಬಿಬಿಎಂಪಿ; ಅಗ್ನಿ ಸುರಕ್ಷತೆ ಅಳವಡಿಕೆ ಕಡ್ಡಾಯಗೊಳಿಸಿ ಸೂಚನೆ, ಪರಿಹಾರ ಘೋಷಣೆ
ರಾಜ್ಯ

ಎಚ್ಚೆತ್ತ ಬಿಬಿಎಂಪಿ; ಅಗ್ನಿ ಸುರಕ್ಷತೆ ಅಳವಡಿಕೆ ಕಡ್ಡಾಯಗೊಳಿಸಿ ಸೂಚನೆ, ಪರಿಹಾರ ಘೋಷಣೆ

ಐದು ಜನರ ಸಾವಿಗೆ ಕಾರಣವಾದ ಕಲಾಸಿ ಪಾಳ್ಯದ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ಅಗ್ನಿ ದುರಂತ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕೇವಲ ಬಾರ್ ಗಳು ಮಾತ್ರವಲ್ಲದೇ ನಗರದಲ್ಲಿರುವ ಎಲ್ಲ ಬಹುಮಹಡಿ ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಡ್ಡಾಯಗೊಳಿಸಿ ಸೂಚನೆ ನೀಡಿದೆ.

ಬೆಂಗಳೂರು ಬಾರ್ ಅಗ್ನಿ ದುರಂತ: ಕೈಲಾಶ್ ಬಾರ್ ಮಾಲೀಕ ಪರಾರಿ!
ರಾಜ್ಯ

ಬೆಂಗಳೂರು ಬಾರ್ ಅಗ್ನಿ ದುರಂತ: ಕೈಲಾಶ್ ಬಾರ್ ಮಾಲೀಕ ಪರಾರಿ!

ಐದು ಮಂದಿ ಕಾರ್ಮಿಕರ ಸಾವಿಗೆ ಕಾರಣವಾದ ಬೆಂಗಳೂರಿನ ಕೈಲಾಶ್ ಬಾರ್ ಅಗ್ನಿ ದುರಂತ ಪ್ರಕರಣ ಸಂಬಂಧ ಬಂಧಿತರಾಗಿದ್ದ ಬಾರ್ ಮಾಲೀಕ ಪೊಲೀಸರಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು ಬಾರ್ ಅಗ್ನಿ ದುರಂತ: ಕೈಲಾಶ್ ಬಾರ್ ಮಾಲೀಕ ದಯಾಶಂಕರ್ ಪೊಲೀಸರ ವಶಕ್ಕೆ
ರಾಜ್ಯ

ಬೆಂಗಳೂರು ಬಾರ್ ಅಗ್ನಿ ದುರಂತ: ಕೈಲಾಶ್ ಬಾರ್ ಮಾಲೀಕ ದಯಾಶಂಕರ್ ಪೊಲೀಸರ ವಶಕ್ಕೆ

ಬೆಂಗಳೂರಿನ ಕಲಾಸಿ ಪಾಳ್ಯದ ಕೈಲಾಶ್ ಬಾರ್ ಮತ್ತು ರೆಸ್ಟೋರೆಂಟ್ ಅಗ್ನಿ ದುರಂತ ಪ್ರಕರಣ ಸಂಬಂಧ ಪರಾರಿಯಾಗಿದ್ದ ಬಾರ್ ಮಾಲೀಕ ದಯಾಶಂಕರ್ ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬೆಂಗಳೂರು: ಕಲಾಸಿಪಾಳ್ಯ ಬಾರ್ ನಲ್ಲಿ ಅಗ್ನಿ ಅವಘಡ; ಐವರು ಸಜೀವ ದಹನ
ರಾಜ್ಯ

ಬೆಂಗಳೂರು: ಕಲಾಸಿಪಾಳ್ಯ ಬಾರ್ ನಲ್ಲಿ ಅಗ್ನಿ ಅವಘಡ; ಐವರು ಸಜೀವ ದಹನ

ಬೆಂಗಳೂರಿನ ಕಲಾಸಿಪಾಳ್ಯದ ಬಾರ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಕೆಲಸ ಮಾಡುತ್ತಿದ್ದ ಐವರು ಸಜೀವ ದಹನವಾಗಿದ್ದಾರೆ.