ಬಾಯ್ಕಾಟ್

'ಮತಾಂಧ ಗೂಂಡಾಗಿರಿ, ದ್ವೇಷದ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ಹರಡುವ ಮುನ್ನ...ಬಾಲಿವುಡ್ ಪರ ನಿಲ್ಲುವ ಕಾಲ ಬಂದಿದೆ- ನಟ ಕಿಶೋರ್'
ತೆರೆಗೆ ಬರಲು ಸಜ್ಜಾಗಿರುವ ಶಾರುಖ್ ಖಾನ್ ಅವರ 'ಪಠಾಣ್' ಸಿನಿಮಾದ ವಿರುದ್ಧವು ಬಾಯ್ಕಾಟ್ ಅಭಿಯಾನ ಜೋರಾಗಿದೆ. ಈ ಮಧ್ಯೆ ಬಹುಭಾಷಾ ನಟ ಕಿಶೋರ್ ಅವರು ಬಾಲಿವುಡ್ಗೆ ಸಪೋರ್ಟ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ.

ಅಮೀರ್ ಖಾನ್ ಬೆಂಬಲಿಸಿದ್ದ ಹೃತಿಕ್ ರೋಷನ್ ಗೆ ಎದುರಾಯ್ತು ಸಂಕಷ್ಟ!
ಬಾಲಿವುಡ್ ನಟ ಅಮೀರ್ ಖಾನ್ ರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ನಟ ಹೃತಿಕ್ ರೋಷನ್ ಗೆ ಇದೀಗ ಸಂಕಷ್ಟ ಎದುರಾಗಿದೆ.

