ವಿದೇಶಇಮ್ರಾನ್ಗೆ ಮತ್ತೆ ಮುಖಭಂಗ: ಪಿಒಕೆಯು ಭಾರತಕ್ಕೆ ಸೇರಿದ್ದು, ಅಲ್ಲಿಂದ ಪಾಕ್ ಕಾಲ್ಕೀಳಬೇಕು: ಬ್ರಿಟನ್ ಸಂಸದ
ಕಾಶ್ಮೀರ ವಿಚಾರವಾಗಿ ಬ್ರಿಟನ್ ಸಂಸತ್ ನಮ್ಮ ಪರವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಬೆನ್ನಲ್ಲೇ ಇಮ್ರಾನ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದ್ದು ಬರೀ ಕಾಶ್ಮೀರವಲ್ಲ, ಪಿಒಕೆನು ಭಾರತಕ್ಕೆ ಸೇರಿದ್ದು ಅಲ್ಲಿಂದ ಪಾಕ್ ಕಾಲ್ಕೀಳಬೇಕು ಎಂದು ಬ್ರಿಟನ್ ಸಂಸದ ತಿಳಿಸಿದ್ದಾರೆ.