ಬಾಬರ್ ಅಜಾಮ್

3.40 ಕೋಟಿ ರೂ. ಗೆ RCB ಗೆ ಸ್ಮೃತಿ ಮಂದಾನ ಹರಾಜಾದ್ರೆ PSL ಆಟಗಾರ ಬಾಬರ್ ಅಜಮ್ ಟ್ರೋಲ್ ಆಗುತ್ತಿರುವುದೇಕೆ?
2023ರ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು ಅತ್ಯಂತ ದುಬಾರಿ ಮೊತ್ತಕ್ಕೆ ಆಟಗಾರ್ತಿ ಸ್ಮೃತಿ ಮಂಧಾನ ಭಾಜನರಾಗಿದ್ದಾರೆ.

ಕೊಹ್ಲಿ ಜೊತೆ ಹೋಲಿಸಬೇಡಿ ಅನ್ನುತ್ತಲೆ 'ವಿರಾಟ್' ದಾಖಲೆ ಮುರಿದ ಬಾಬರ್ ಅಜಾಮ್!
ಪಾಕಿಸ್ತಾನದ ಬಾಬರ್ ಅಜಾಮ್ ಅವರು ವೃತ್ತಿ ಜೀವನದ ಅತಿ ವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎಂಬ ಸಾಧನೆಗೆ ಭಾಜನರಾಗಿದ್ದಾರೆ. ಜತೆಗೆ, ಈ ಸಾಧನೆ ಮಾಡಿ ಮೂರನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಅಜಾಮ್ ಹಿಂದಿಕ್ಕಿದರು.

