ಬಾಬರ್ ಅಜಾಂ

T20 WC: ಪಾಕ್ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಡೆಗೆ ಐಸಿಸಿ ಶ್ಲಾಘನೆ, ವಿಡಿಯೋ
ಹೆಚ್ಚಿನ ಜನರು ಈ ದೃಶ್ಯಗಳನ್ನು ನೋಡಬೇಕು, ಭಾರತ- ಪಾಕಿಸ್ತಾನ ಕ್ರಿಕೆಟ್ ಅಸಲಿ ಕಥೆ ಇದು. ಕ್ರಿಕೆಟ್ ಮೈದಾನದ ಹೊರಗಿನ ನಿರೀಕ್ಷೆಗಳು, ಸೃಷ್ಟಿಸಲಾಗಿರುವ ಹೈಪ್ ಗೆ ಇದು ಸಂಪೂರ್ಣ ಭಿನ್ನವಾಗಿದೆ ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಂಚಿಕೊಂಡ ವೀಡಿಯೊದಲ್ಲಿ ಕೇಳಿಬರುವ ಮಾತುಗಳು ನಿಜ.

ಕೊಹ್ಲಿ-ಬಾಬರ್ ಬ್ಯಾಟಿಂಗ್ ಕಂಡರೆ ಟೀಂ ಇಂಡಿಯಾದ ಈ ದಿಗ್ಗಜ ಬ್ಯಾಟ್ಸ್ ಮನ್ ನೆನಪಿಗೆ ಬರುತ್ತಾರೆ: ಇಯಾನ್ ಬಿಷಪ್
24 ವರ್ಷಗಳ ಸುದೀರ್ಘಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಮಾಸ್ಟರ್ ಬ್ಲಾಸ್ಟರ್ ನಿರ್ಮಿಸಿರುವ ಹಲವು ದಾಖಲೆಗಳು ಮುರಿಯದೇ ಉಳಿಯುವ ಸಾಧ್ಯತೆ ಇದೆ. ವೇಗದ ಬೌಲರ್‌ಗಳ ಎದುರು ಸಚಿನ್ ಬಾರಿಸುತ್ತಿದ್ದ ಅದ್ಭುತ ಸ್ಟ್ರೈಟ್ ಡ್ರೈವ್‌ಗಳು ಈಗಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ.

ವಿರಾಟ್ ಕೊಹ್ಲಿ ಎದುರು ಬಾಬರ್ ಅಜಾಂ ಪ್ರತಿಭೆ ಕಡೆಗಣನೆಗೆ ಗುರಿಯಾಗಿದೆ: ನಾಸಿರ್ ಹುಸೇನ್
ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ಪಾಕಿಸ್ತಾನ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ಗಳ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟ ಮಳೆ ಕಾರಣ ಕೇವಲ 49 ಓವರ್‌ಗಳ ಆಟ ಮಾತ್ರವೇ ಕಾಣಲು ಸಿಕ್ಕಿತ್ತು.

