ವಿದೇಶಇಸ್ರೇಲ್ ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು, ಹೊಣೆಗಾರಿಕೆ ಇದೆ: ಅಮೇರಿಕಾ ಸಚಿವ ಆಂಟೋನಿ ಬ್ಲಿಂಕೆನ್
ವೈಮಾನಿಕ ಹಾಗೂ ಭೂಸೇನೆಗಳ ನೆರವಿನಿಂದ ಇಸ್ರೇಲ್ ಗಾಜಾವನ್ನು ಸುತ್ತುವರೆದಿದ್ದು, ಈ ಬಗ್ಗೆ ಮಾತನಾಡಿರುವ ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್, ಇಸ್ರೇಲ್ ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಮತ್ತು ಬಾಧ್ಯತೆಗಳಿವೆ ಎಂದು ಹೇಳಿದ್ದಾರೆ.