ವಿದೇಶಕೋವಿಡ್-19 ಸಂಬಂಧಿತ ಜ್ವರದಿಂದ ಅಮೆರಿಕದ 17 ರಾಜ್ಯಗಳ ಮಕ್ಕಳು ಬಾಧಿತ
ಕೊರೋನಾ ವೈರಸ್(ಕೊವಿಡ್-19)ಕ್ಕೆ ಸಂಬಂಧಿಸಿದ ಜ್ವರದಿಂದ ಮಕ್ಕಳು ಬಳಲುತ್ತಿರುವ ಪ್ರಕರಣಗಳು ಅಮೆರಿಕದ ಕನಿಷ್ಠ 17ರಾಜ್ಯಗಳಿಂದ ವರದಿಯಾಗಿವೆ ಎಂದು ನ್ಯಾಯಾರ್ಕ್ ಗವರ್ನರ್ ಆಂರ್ಡ್ಯೂ ಕ್ಯುಮೊ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.