ಬಾಲಿವುಡ್''ಬೇಸರವಾಗಿತ್ತು''; ಸ್ನಾನದ ವಿಡಿಯೊ ಲೀಕ್ ಕುರಿತು ಬಾಲಿವುಡ್ ನಟಿ Urvashi Rautela ಪ್ರತಿಕ್ರಿಯೆ!
ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ತಮ್ಮ ಖಾಸಗಿ ವಿಡಿಯೋ ವೈರಲ್ ಆದ ವಿಚಾರದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಬಾತ್ರೂಮ್ ವಿಡಿಯೋ ಲೀಕ್ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.