ಬಾಣಸಿಗ

ಆಂಧ್ರ ಪ್ರದೇಶ: ಪಾಕ್ ಉಗ್ರರ ಗುಂಪಿನೊಂದಿಗೆ ನಂಟು ಹೊಂದಿದ್ದ 'Chef' ಆರೆಸ್ಟ್!
ಮೊಹಮ್ಮದ್ (42) ವರ್ತನೆಯ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಯಿ ಜೊತೆ ಸಲುಗೆ: ಬಾಣಸಿಗನ ಹತ್ಯೆಗೈದ ಪುತ್ರ!
ತನ್ನ ತಾಯಿ ಜೊತೆಗೆ ಆತ್ಮೀಯವಾಗಿ ಇದ್ದುದ್ದನ್ನೇ ತಪ್ಪಾಗಿ ಭಾವಿಸಿದ ಪುತ್ರನೊಬ್ಬ ಪಿಜಿಯೊಂದರ ಅಡುಗೆ ಮಾಡುವ ವ್ಯಕ್ತಿಗೆ ಚೂರಿಯಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಜರಾತ್ ಗೆ ಆಗಮಿಸಲಿರುವ ಟ್ರಂಪ್ ದಂಪತಿಗೆ ಆಹಾರ ಸಿದ್ಧಪಡಿಸುವ ಬಾಣಸಿಗ ಯಾರು ಗೊತ್ತಾ?
ನಾಳೆ ಅಹಮದಾಬಾದಿಗೆ ಆಗಮಿಸಲಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಾರ್ಚೂನ್ ಲ್ಯಾಂಡ್ ಮಾರ್ಕ್ ಹೊಟೇಲ್ ಬಾಣಸಿಗ ಸುರೇಶ್ ಖನ್ನಾ ಆಹಾರ ಸಿದ್ಧಪಡಿಸಲಿದ್ದಾರೆ.

ಬೆಂಗಳೂರು: ಮಾಲೀಕನ ಮನೆಯಿಂದ ರೂ.90 ಲಕ್ಷ ಮೌಲ್ಯದ ಚಿನ್ನ, ವಜ್ರಾಭರಣ ಕದ್ದ ಬಿಹಾರದ ಬಾಣಸಿಗ!
ಉದ್ಯಮಿಯೊಬ್ಬರ ಮನೆಯಲ್ಲಿ ಲಕ್ಷಾಂತರ ರುಪಾಯಿ ಬೆಲೆಬಾಳುವ ವಜ್ರ ಹಾಗೂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ ಬಿಹಾರ ಮೂಲದ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ...

ಹೊಸ ವರ್ಷದ ದಿನ ಸಚಿನ್ ನಳಮಹಾರಾಜ!
ಕ್ರಿಕೆಟ್ ದಂತಕಥೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಅಬ್ಬರಿಸಿದ್ದನ್ನು ನೋಡಿದ್ದೇವೆ. ಇದೀಗ ಅವರು ತಮ್ಮ ಕುಟುಂಬದವರಿಗಾಗಿ...

ತಿಮಿಂಗಿಲ ಬಾಡೂಟ: ಬಾಣಸಿಗನಿಗೆ ಶಿಕ್ಷೆ
ಸಾಂಟಾ ಮೋನಿಕಾ ಹೋಟೆಲ್ ನ ಬಾಣಸಿಗ ಕಾನೂನುಬಾಹಿರವಾಗಿ ತಿಮಿಂಗಿಲದ ಬಾಡೂಟ ಬಡಿಸಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದಾನೆ.

