ವಿಶೇಷಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣ
55ರ ಹರೆಯದ ಸಾಹೇಬಲಾಲ್ ಅವರು ಪ್ರತಿದಿನ ಸುಮಾರು ಐದು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದು, ದೈಹಿಕವಾಗಿ ಸದೃಢವಾಗಿರಲು ಶ್ರಮಿಸುತ್ತಿದ್ದಾರೆ. ಅವರ ಫಿಟ್ನೆಸ್ ಪಯಣ ಆರಂಭವಾಗಿದ್ದು ತೂಕ ಇಳಿಸಿಕೊಳ್ಳಬೇಕೆಂಬ ಸರಳ ಉದ್ದೇಶದಿಂದ.