ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇಕಡಾ 8ರಷ್ಟು ಹೆಚ್ಚಳ ಮಾಡಲಾಗಿದೆ. ಹೈ ಫೈ ಏರಿಯಾಗಳಲ್ಲಿ ಬಾಡಿಗೆ ದರವನ್ನು ಸಾಮಾನ್ಯ ಜನರು ಕೇಳದಂತಾಗಿದೆ.