ಬಾಡಿಗೆ ಆದಾಯ

Bengaluru Rental yields: ಬೆಂಗಳೂರಿನಲ್ಲಿ ಬಾಡಿಗೆಯಿಂದ ಆದಾಯ ಪ್ರಮಾಣ ಹೆಚ್ಚಳ, 2ನೇ ಸ್ಥಾನದಲ್ಲಿ ಮುಂಬೈ!
ದೇಶದ ಪ್ರಮುಖ ನಗರಗಳ ಪೈಕಿ ಬಾಡಿಗೆ ಪ್ರಮಾಣ ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈ 2ನೇ ಸ್ಥಾನಕ್ಕೆ ಕುಸಿದಿದೆ.

ಬಾಡಿಗೆಯಿಂದ ಬರುವ ಆದಾಯ 20 ಲಕ್ಷ ದಾಟಿದರೆ ಜಿಎಸ್ ಟಿ ವ್ಯಾಪ್ತಿಗೆ!
ವಾಣಿಜ್ಯ ಉದ್ದೇಶಕ್ಕಾಗಿ ನೀಡುವ ಬಾಡಿಗೆಯಿಂದ ವಾರ್ಷಿಕವಾಗಿ ಬರುವ 20 ಲಕ್ಷ ರೂಪಾಯಿಕ್ಕೂ ಹೆಚ್ಚಿನ ಆದಾಯ ಜಿಎಸ್ ಟಿ ವ್ಯಾಪ್ತಿಗೆ ಒಳಪಡಲಿದೆ.

