ವಾಣಿಜ್ಯಕೋವಿಡ್ ಲಾಕ್ಡೌನ್: ಮೊದಲ ತ್ರೈಮಾಸಿಕದಲ್ಲಿ ಬಾಟಾ ಇಂಡಿಯಾಗೆ 100 ಕೋಟಿ ನಷ್ಟ!
ಕೊರೋನಾವೈರಸ್ ಪ್ರೇರಿತ ಲಾಕ್ಡೌನ್ಗನಿಂದ ವ್ಯಾಪಾರ ನಷ್ಟವಾಗಿದ್ದ ಹಿನ್ನೆಲೆ ಜೂನ್ 2020 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಶೂ ತಯಾರಿಕೆ ಕಂಪನಿ ಬಾಟಾ ಇಂಡಿಯಾ ಲಿಮಿಟೆಡ್ ಗೆ ಬರೋಬ್ಬರಿ 100.88 ಕೋಟಿ ರೂ. ನಷ್ಟವಾಗಿದೆ,