ಕ್ರಿಕೆಟ್Video: 'Baz, Baz, Bazball.. ಅಂತಿದ್ರಲ್ಲಾ.. ಎಲ್ಲಿ ಆಡಿ ನೋಡೋಣ', 'ಬೋರಿಂಗ್ ಟೆಸ್ಟ್ ಗೆ ಸ್ವಾಗತ': ಆಂಗ್ಲರ ಕಾಲೆಳೆದ Team India
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡಿದರು.