ರಾಜಕೀಯಬಾಗಲಕೋಟೆ ಉಪಚುನಾವಣೆ: ತಮ್ಮ ಪರ ಯತ್ನಾಳ್ ಪ್ರಚಾರ ನಡೆಸಲು ಚರಂತಿಮಠ್ ಬೇಡಿಕೆ; ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಮ್ಮತವೇ?
ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಯತ್ನಾಳ್ ಪದೇ ಪದೇ ಮತ್ತು ಸಾರ್ವಜನಿಕವಾಗಿ ಟೀಕೆ ಮಾಡಿದ್ದರಿಂದ ವಿಜಯೇಂದ್ರ ಅವರಿಗೆ ಅತೃಪ್ತಿ ಉಂಟಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.