ರಾಜಕೀಯಬಾಗಲಕೋಟೆ: 5ನೇ ಬಾರಿ ಗೆಲುವಿನ ಗದ್ದುಗೆ ಏರಲು 'ಗದ್ದಿಗೌಡರ್' ಸಜ್ಜು; ಕೇಸರಿ ಕಲಿಗಳ ನಾಗಾಲೋಟಕ್ಕೆ 'ಸಂಯುಕ್ತಾ' ಲಗಾಮು?
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಾಗಲಕೋಟ ಕ್ಷೇತ್ರವನ್ನು 2004 ರಲ್ಲಿ ಸಂಸದ ಪಿ ಸಿ ಗದ್ದಿಗೌಡರ್ ವಶಪಡಿಸಿಕೊಂಡು ಬಿಜೆಪಿಯ ಕಣವಾಗಿ ಪರಿವರ್ತಿಸಿದರು. ನಂತರದ ಮೂರು ಲೋಕಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದರು