ಬಾಗಲಕೋಟೆ ಉಪ ಚುನಾವಣೆ

ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ ತೀವ್ರ: ಉಪ ಚುನಾವಣೆ ಫಲಿತಾಂಶ ಡಿ.ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ?
ರಾಜಕೀಯ

ಕಾಂಗ್ರೆಸ್ ನಲ್ಲಿ ಆಂತರಿಕ ಕಿತ್ತಾಟ ತೀವ್ರ: ಉಪ ಚುನಾವಣೆ ಫಲಿತಾಂಶ ಡಿ.ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಮುನ್ನಡೆಸುತ್ತಿದ್ದರೂ, ಸದ್ಯ ನಡೆಯುತ್ತಿರುವ ಆಂತರಿಕ ಕಿತ್ತಾಟಗಳ ನಡುವೆ ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಂತೆ ಸಮರ್ಥ ರೀತಿಯಲ್ಲಿ ಡಿಕೆ ಶಿವಕುಮಾರ್ ನಿಭಾಯಿಸುತ್ತಿದ್ದಾರೆ.

Kerala, Karnataka Bypoll & Assam, Puducherry Election 2026 Live Updates | ಪುದುಚೇರಿಯಲ್ಲಿ ಅತಿ ಹೆಚ್ಚು ಶೇ. 87, ಅಸ್ಸಾಂ ಶೇ. 84.46, ಕೇರಳ ಶೇ. 77.45 ಮತದಾನ
LIVE

Kerala, Karnataka Bypoll & Assam, Puducherry Election 2026 Live Updates | ಪುದುಚೇರಿಯಲ್ಲಿ ಅತಿ ಹೆಚ್ಚು ಶೇ. 87, ಅಸ್ಸಾಂ ಶೇ. 84.46, ಕೇರಳ ಶೇ. 77.45 ಮತದಾನ

ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿನ ವಿಧಾನಸಭಾ ಕ್ಷೇತ್ರಗಳಿಗೆ ಹಾಗು ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಿದೆ.

ಬಾಗಲಕೋಟೆಯಲ್ಲಿ 'ವೋಟಿಗಾಗಿ ನೋಟು' ಪ್ರಕರಣ: ವಿಡಿಯೊ ವೈರಲ್; ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ FIR ದಾಖಲು
ರಾಜ್ಯ

ಬಾಗಲಕೋಟೆಯಲ್ಲಿ 'ವೋಟಿಗಾಗಿ ನೋಟು' ಪ್ರಕರಣ: ವಿಡಿಯೊ ವೈರಲ್; ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ FIR ದಾಖಲು

ವಿಶೇಷವಾಗಿ ಮಹಿಳೆಯರನ್ನು ಒಳಗೊಂಡ ದೊಡ್ಡ ಗುಂಪುಗಳು ಸ್ಥಳದಲ್ಲಿ ಸೇರಿ, ಚೀಟಿಗಳನ್ನು ಹಿಡಿದು ಮತದಾನಕ್ಕೆ ಬದಲಾಗಿ ಹಣವನ್ನು ಕೇಳುತ್ತಿರುವುದು ಕಂಡುಬಂದಿದೆ.

ಬಾಗಲಕೋಟೆ ಉಪ ಚುನಾವಣೆ: ಅನುಭವಿ v/s ಅನನುಭವಿ; ಮತದಾರ ಪ್ರಭುವಿನ ಒಲವು ಅನುಕಂಪಕ್ಕೋ? ಬಿಜೆಪಿಯ ಹಿಂದುತ್ವದ ಪರವೋ!
ರಾಜಕೀಯ

ಬಾಗಲಕೋಟೆ ಉಪ ಚುನಾವಣೆ: ಅನುಭವಿ v/s ಅನನುಭವಿ; ಮತದಾರ ಪ್ರಭುವಿನ ಒಲವು ಅನುಕಂಪಕ್ಕೋ? ಬಿಜೆಪಿಯ ಹಿಂದುತ್ವದ ಪರವೋ!

ಬಿಜೆಪಿಯ ಚರಂತಿಮಠ ಈ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿದ್ದಾರೆ ಮತ್ತು ಮೂರು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಆಡಳಿತಾತ್ಮಕ ಅನುಭವ ಇರುವ ಅವರು ಸರಳತೆ, ಶಿಸ್ತು ಮತ್ತು ಸಮಯಪಾಲನೆಗೆ ಹೆಸರುವಾಸಿಯಾಗಿದ್ದಾರೆ.

'ಸ್ವಿಸ್ ಬ್ಯಾಂಕ್ ನಿಂದ 15 ಲಕ್ಷ ರೂ ಹಾಕ್ತಿವಿ ಎಂದು ಮೋದಿ ಹೇಳಿದ್ದರು, ಹದಿನೈದು ಪೈಸೆಯೂ ಬರಲಿಲ್ಲ; ಧರ್ಮ, ಜಾತಿ ಹೆಸರಿನಲ್ಲಿ ಬಿಜೆಪಿ ಮತಯಾಚನೆ'!
ರಾಜಕೀಯ

'ಸ್ವಿಸ್ ಬ್ಯಾಂಕ್ ನಿಂದ 15 ಲಕ್ಷ ರೂ ಹಾಕ್ತಿವಿ ಎಂದು ಮೋದಿ ಹೇಳಿದ್ದರು, ಹದಿನೈದು ಪೈಸೆಯೂ ಬರಲಿಲ್ಲ; ಧರ್ಮ, ಜಾತಿ ಹೆಸರಿನಲ್ಲಿ ಬಿಜೆಪಿ ಮತಯಾಚನೆ'!

ಬಸವಣ್ಣನವರ ಬೋಧನೆಗಳು ಸಮಾನತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತವೆ, ಅಂತಹ ಆದರ್ಶಗಳನ್ನು ವಿರೋಧಿಸುವ ಪಕ್ಷವು ಸಾರ್ವಜನಿಕ ಬೆಂಬಲಕ್ಕೆ ಅರ್ಹವಾಗಿದೆಯೇ ಎಂದು ಪ್ರಶ್ನಿಸಿದರು.

ಯತ್ನಾಳ್‌ ಸ್ವಾಭಿಮಾನ ಎಲ್ಲಿ ಹೋಯ್ತು? ಪಾಟೀಲ್‌ ಜತೆ ಸೇರಿ ನಮಾಜ್‌ ಮಾಡಿದ್ದೆ, ಅದಕ್ಕೆ ಪಶ್ಚಾತ್ತಾಪಪಟ್ಟಿದ್ದೇನೆ:  ಯತ್ನಾಳ್‌ v/s ಪಾಟೀಲ್; Video
ರಾಜಕೀಯ

ಯತ್ನಾಳ್‌ ಸ್ವಾಭಿಮಾನ ಎಲ್ಲಿ ಹೋಯ್ತು? ಪಾಟೀಲ್‌ ಜತೆ ಸೇರಿ ನಮಾಜ್‌ ಮಾಡಿದ್ದೆ, ಅದಕ್ಕೆ ಪಶ್ಚಾತ್ತಾಪಪಟ್ಟಿದ್ದೇನೆ: ಯತ್ನಾಳ್‌ v/s ಪಾಟೀಲ್; Video

ಬಿಜೆಪಿಯಲ್ಲಿ ಅಪಮಾನ ಮಾಡಿ ಯತ್ನಾಳ್ ಅವರನ್ನು ಹೊರಹಾಕಲಾಗಿದೆ. ಈಗ ಮಾನ-ಮರ್ಯಾದೆ ಬಿಟ್ಟು ಪ್ರಚಾರಕ್ಕೆ ಹೋಗಿದ್ದಾರೆ. ಹಾಗಾದರೆ, ಯತ್ನಾಳ್ ಸ್ವಾಭಿಮಾನ ಎಲ್ಲಿ ಹೋಯ್ತು.

ರಂಗೇರಿದ ಬಾಗಲಕೋಟೆ ಉಪಚುನಾವಣೆ ಅಖಾಡ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ!
ರಾಜಕೀಯ

ರಂಗೇರಿದ ಬಾಗಲಕೋಟೆ ಉಪಚುನಾವಣೆ ಅಖಾಡ: ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ!

ಉಮೇಶ್ ಮೇಟಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಹಾಗೂ ಮಾಜಿ ಸಚಿವ ಅಜಯಕುಮಾರ್ ಸರನಾಯಕ ಅವರ ಉಪಸ್ಥಿತಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.