ಸಿನಿಮಾ ಸುದ್ದಿಎರಡು ವಾರದಲ್ಲಿ 20 ಕೋಟಿ ರೂ ಗಳಿಸಿದ 'ಭೈರತಿ ರಣಗಲ್'
ಚಿತ್ರವು 17ನೇ ದಿನದ ಪ್ರದರ್ಶನ ಮುಂದುವರಿಸಿದ್ದು, ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶಗಳು ಉತ್ತಮವಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗಿದ್ದ ಭೈರತಿ ರಣಗಲ್ ಅವತಾರವನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ.