ಸಿನಿಮಾ ಸುದ್ದಿಕನ್ನಡದ 'ಕೆಜಿಎಫ್ ಮುಂದೆ ಬಾಲಿವುಡ್ ಜೀರೋ' ಬಾಕ್ಸ್ ಆಫಿಸ್ ಕಲೆಕ್ಷನ್'ನಲ್ಲಿ ತೋಪು!
ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರದ ಮುಂದೆ ಬಾಲಿವುಡ್ ತಾರೆ ಶಾರೂಖ್ ಖಾನ್ ನಟನೆಯ ಜಿರೋ ಚಿತ್ರ ಪ್ರೇಕ್ಷಕರನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆಯುವಲ್ಲಿ ಹಿಂದೆ ಬಿದ್ದಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್