ರಾಜ್ಯನಂದಿನಿ ಹಾಲಿನ ಮಾರಾಟ ದರ ಏರಿಕೆ ನಿಶ್ಚಿತ: ಹಾಲು ಉತ್ಪಾದಕರಿಗೆ 650 ಕೋಟಿ ರೂ ಪ್ರೋತ್ಸಾಹ ಧನ ಬಾಕಿ ಶೀಘ್ರದಲ್ಲೆ ಬಿಡುಗಡೆ
ಲೀಟರ್ಗೆ 10 ರೂ. ಹೆಚ್ಚಳಕ್ಕೆ ಡೈರಿ ರೈತರ ಬೇಡಿಕೆಯ ಕುರಿತು ಎಂಎಲ್ಸಿ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ್, ಡೈರಿ ರೈತರ ಬೇಡಿಕೆ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಬೆಲೆಯನ್ನು ಶೀಘ್ರದಲ್ಲೇ ಹೆಚ್ಚಿಸಲಾಗುವುದು ಎಂದು ಹೇಳಿದರು.