ದೇಶಪೋಕ್ಸೋ ಪ್ರಕರಣದ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಿಗೆ ಖಾಯಂ ಜಡ್ಜ್ ಸ್ಥಾನ ನೀಡಲು ಸುಪ್ರೀಂ ನಕಾರ
ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದ ಪುಷ್ಪ ಗನೇದಿವಾಲ ಅವರಿಗೆ ಖಾಯಂ ನ್ಯಾಯಾಧೀಶರ ಸ್ಥಾನ ನೀಡಲು ಸುಪ್ರೀಂ ಕೋರ್ಟ್ ನ ಕೊಲಿಜಿಯಂ ನಿರಾಕರಿಸಿದೆ.