ರಾಜ್ಯ16ನೇ ವಯಸ್ಸಿಗೇ ಮಾನವ ಕಳ್ಳಸಾಗಣೆಗೆ ಬೆಂಗಳೂರು ಗ್ಯಾಂಗ್ ರೇಪ್ ಸಂತ್ರಸ್ತೆ ಬಲಿಪಶು!
ಆಕೆಗಿನ್ನೂ 19 ವರ್ಷ ವಯಸ್ಸು. ಅವಳು ಈಗಾಗಲೇ ಜೀವನದಲ್ಲಿ ಬಹುದೊಡ್ಡ ಆಘಾತ ಮತ್ತು ನಿಂದನೆಗೆ ಒಳಗಾಗಿದ್ದಾಳೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ನಾಲ್ವರು ದೇಶವಾಸಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಂಗ್ಲಾದೇಶಿ ಯುವತಿಯನ್ನು 16 ವರ್ಷದವಳಿದ್ದಾಗಲೇ ಮಾನವ ಕಳ್ಳಸಾಗಣೆ ಮೂಲಕ ಕರೆತರಲಾಗಿದೆ ಎಂದು ವರದಿಯಾಗಿದೆ.