ಬಾಂಗ್ಲಾದೇಶ ಪ್ರಜೆ

Bengaluru: ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದ ಬಾಂಗ್ಲಾ ಪ್ರಜೆ, ಸ್ಥಳೀಯರ 'ಧರ್ಮದೇಟು', Video
ರಾಜ್ಯ

Bengaluru: ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದ ಬಾಂಗ್ಲಾ ಪ್ರಜೆ, ಸ್ಥಳೀಯರ 'ಧರ್ಮದೇಟು', Video

ಬೆಂಗಳೂರಿನ ದೇವರ ಬೀಸನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ ಅಕ್ಟೋಬರ್ 28, ಮಂಗಳವಾರದಂದು ಮುಸ್ಲಿಂ ವ್ಯಕ್ತಿಯೋರ್ವ ಈ ಪ್ರದೇಶದ ಖ್ಯಾತ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣಕ್ಕೆ ನುಗಿದ್ದ.

ಸೈಫ್ ಆಲಿ ಖಾನ್ ಮೇಲೆ ದಾಳಿ: ಬಂಧಿತ ಆರೋಪಿ ಬಾಂಗ್ಲಾದೇಶ ಪ್ರಜೆ ಬಳಿ ಭಾರತೀಯ ಐಡಿ ದಾಖಲೆಗಳಿಲ್ಲ!
ದೇಶ

ಸೈಫ್ ಆಲಿ ಖಾನ್ ಮೇಲೆ ದಾಳಿ: ಬಂಧಿತ ಆರೋಪಿ ಬಾಂಗ್ಲಾದೇಶ ಪ್ರಜೆ ಬಳಿ ಭಾರತೀಯ ಐಡಿ ದಾಖಲೆಗಳಿಲ್ಲ!

ಭಾರತಕ್ಕೆ ಪ್ರವೇಶಿಸಿದ ನಂತರ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ನಿಂದ ಬಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ.

ದೆಹಲಿ: ಅಕ್ರಮ ವಲಸೆ ಬಂದಿದ್ದ ಬಾಂಗ್ಲಾದ ತಾಯಿ-ಮಗ ಗಡಿಪಾರು!
ದೇಶ

ದೆಹಲಿ: ಅಕ್ರಮ ವಲಸೆ ಬಂದಿದ್ದ ಬಾಂಗ್ಲಾದ ತಾಯಿ-ಮಗ ಗಡಿಪಾರು!

"ಇಬ್ಬರೂ ಪಶ್ಚಿಮ ಬಂಗಾಳದ ಗಡಿಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ನಜ್ಮಾ ಸುಮಾರು 20 ವರ್ಷಗಳ ಹಿಂದೆ ಬಂದಿದ್ದರೆ, ನೈಮ್ 2020 ರಲ್ಲಿ ಬಂದಿದ್ದರು" ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ) ಸುರೇಂದ್ರ ಚೌಧರಿ ಹೇಳಿದ್ದಾರೆ.