ವಿದೇಶಬಾಂಗ್ಲಾ ಉದ್ಧಟತನ: ಭಾರತದ ಭೂಭಾಗ ಸೇರಿಸಿಕೊಂಡ ನಕ್ಷೆ ಪಾಕ್ ಗೆ ನೀಡಿದ ಹಂಗಾಮಿ PM ಯೂನಸ್; ವಿವಾದ ಸೃಷ್ಠಿ!
ಭಾರತದ ಬೆಂಬಲದೊಂದಿಗೆ ಹುಟ್ಟಿಕೊಂಡಿದ್ದ ದೇಶ ಬಾಂಗ್ಲಾದೇಶ. ಆದರೆ ಈಗ ಪದೇ ಪದೇ ಭಾರತವನ್ನು ಕೆಣಕುವ ಕೆಲಸವನ್ನು ಮಾಡುತ್ತಿದೆ. ದೇಶದ ಹಂಗಾಮಿ ಮುಖ್ಯಸ್ಥ ಮೊಹಮ್ಮದ್ ಯೂನಸ್, ಪಾಕಿಸ್ತಾನದ ಮಿಲಿಟರಿ ಅಧಿಕಾರಿಯೊಬ್ಬರಿಗೆ ಬಾಂಗ್ಲಾದೇಶದ ವಿವಾದಾತ್ಮಕ ನಕ್ಷೆಯನ್ನು...