ಬಾಂಗ್ಲಾದೇಶ ಚುನಾವಣೆ 2026

ಬಾಂಗ್ಲಾದಲ್ಲಿ ಚುನಾವಣೋತ್ತರ ಹಿಂಸಾಚಾರ ವರದಿ; ಪಂಚಗಢದಲ್ಲಿ BNP, NCP ಕಾರ್ಯಕರ್ತರ ನಡುವೆ ಮಾರಾಮಾರಿ!
ನಮಗೆ ಇನ್ನೂ ಬೆದರಿಕೆಗಳು ಬರುತ್ತಿವೆ" ಎಂದು ಸುಚನಾ ಅಖ್ತರ್ ಘಟನೆಯನ್ನು ವಿವರಿಸುತ್ತಾ ಹೇಳಿದ್ದಾರೆ.

ಬಾಂಗ್ಲಾದೇಶ ಚುನಾವಣೆ: ಸ್ಪಷ್ಟ ಬಹುಮತ ಪಡೆದ BNP; ಇವರೇನಾ ಮುಂದಿನ ಪ್ರಧಾನ ಮಂತ್ರಿ?
ಬಾಂಗ್ಲಾದೇಶದ ಟಿವಿ ಚಾನೆಲ್ ಗಳ ಪ್ರಸಾರ ಪ್ರಕಾರ, ಬಿಎನ್ಪಿ 150 ಸ್ಥಾನಗಳ ಗಡಿ ದಾಟಿ ಸಂಸತ್ತಿನಲ್ಲಿ ಸ್ಪಷ್ಟ ಬಹುಮತ ಸಾಧಿಸಿದೆ ಎಂದು ಅಂದಾಜು ಮಾಡಿವೆ.

