ವಿದೇಶಹಿಂದೂಗಳು ಹೇಡಿಗಳು, ಆತ್ಮಹತ್ಯಾ ದಾಳಿ ನಡೆಸಿ ಕೋಲ್ಕತ್ತಾ ವಶಪಡಿಸಿಕೊಳ್ತೀವಿ: ಬಾಂಗ್ಲಾ ಇಸ್ಲಾಮಿಸ್ಟ್ ಹೇಳಿಕೆ Video Viral!
ಸಾಯೋಕೆ ರೆಡಿಯಾಗಿ, ನಂತರ ಕೊಲ್ಲಿ ಎಂದು ಇಸ್ಲಾಮ್ ಹೇಳುತ್ತದೆ. ತಾಲಿಬಾನ್ ಕೂಡ ಅದೇ ವಿಧಾನವನ್ನು ಬಳಸಿಕೊಂಡು ಅಮೆರಿಕ ಮತ್ತು ರಷ್ಯಾವನ್ನು ಸೋಲಿಸಿತು ಎಂದು ಅವರು ಹೇಳಿದರು.