ಬಾಂಗ್ಲಾದೇಶ vs ನ್ಯೂಜಿಲೆಂಡ್

ಬಾಲ್ ಹಿಡಿಯೋ...: Bangladesh vs New Zealand ಪಂದ್ಯದಲ್ಲಿ ವಿಕೆಟ್ ಕೀಪರ್ ಪ್ರಮಾದ; 5 ರನ್ penalty, ಬೌಲರ್ ಆಕ್ರೋಶ!
ಕ್ರಿಕೆಟ್

ಬಾಲ್ ಹಿಡಿಯೋ...: Bangladesh vs New Zealand ಪಂದ್ಯದಲ್ಲಿ ವಿಕೆಟ್ ಕೀಪರ್ ಪ್ರಮಾದ; 5 ರನ್ penalty, ಬೌಲರ್ ಆಕ್ರೋಶ!

ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ ಎ ತಂಡದ ವಿರುದ್ಧ ಏಕದಿನ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದು, ಈ ಪೈಕಿ ನಿನ್ನೆ ನಡೆದ 3ನೇ ಅಭ್ಯಾಸ ಏಕದಿನ ಪಂದ್ಯದಲ್ಲಿ ಈ ಘಟನೆ ವರದಿಯಾದಿದೆ.

ವಿಡಿಯೋ: ಕೈಯಿಂದ ಬಾಲ್ ತಡೆದು ಔಟ್​; ಕ್ರಿಕೆಟ್ ಜಗತ್ತಿನ ಹೀನಾಯ ದಾಖಲೆ ಬರೆದ ಬಾಂಗ್ಲಾದೇಶದ ಮುಷ್ಫಿಕರ್‌ ರಹೀಂ
ಕ್ರಿಕೆಟ್

ವಿಡಿಯೋ: ಕೈಯಿಂದ ಬಾಲ್ ತಡೆದು ಔಟ್​; ಕ್ರಿಕೆಟ್ ಜಗತ್ತಿನ ಹೀನಾಯ ದಾಖಲೆ ಬರೆದ ಬಾಂಗ್ಲಾದೇಶದ ಮುಷ್ಫಿಕರ್‌ ರಹೀಂ

ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ(Mushfiqur Rahim) ಅವರು ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ಕೈಯಿಂದ ಹಿಡಿಯುವ ಮೂಲಕ ಔಟಾಗಿ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

ಐಸಿಸಿ ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ
ಕ್ರಿಕೆಟ್

ಐಸಿಸಿ ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ತನ್ನ ಅಜೇಯ ಓಟ ಮುಂದುವರಿಸಿದ್ದು, ಟೂರ್ನಿಯಲ್ಲಿ ಸತತ 3ನೇ ಜಯ ದಾಖಲಿಸಿದೆ.