ರಾಜ್ಯಇನ್ನು ಮುಂದೆ ಗ್ರಾಹಕರು ಬಹು ವಿದ್ಯುತ್ ಸಂಪರ್ಕಗಳನ್ನು ಪಡೆಯಬಹುದು: KERC
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಆದೇಶವೊಂದನ್ನು ಹೊರಡಿಸಿದ್ದು, ಲೋ ಟೆನ್ಷನ್ (LT) ವಸತಿ ಗ್ರಾಹಕರು ತಮ್ಮ ಆವರಣದಲ್ಲಿ ಬಹು ಸಂಪರ್ಕಗಳನ್ನು ಪಡೆಯಲು ಅನುವು ಮಾಡಿಕೊಡುವಂತೆ ಎಲ್ಲಾ ಇಂಧನ ಪೂರೈಕೆ ನಿಗಮಗಳಿಗೆ (Escoms) ನಿರ್ದೇಶಿಸಿದೆ.