ರಾಜ್ಯಚಿಕ್ಕಮಗಳೂರು: ಮರು ವಿನ್ಯಾಸ-ಅನುಮೋದನೆ ವಿಳಂಬದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ತೊಡಕು..!
ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಈ ಯೋಜನೆನ್ನು ಹೊಂದಿದ್ಗು, ಯೋಜನೆಗೆ ಈಗಾಗಲೇ ರೂ. 500 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.