ದೇಶನಾವು ಹೆಮ್ಮೆ ಪಡುತ್ತೇವೆ: 'ಬಹು ಪತಿತ್ವ' ಸಂಪ್ರದಾಯ ಉಳಿಸಲು ಒಂದೇ ಹುಡುಗಿಯ ವಿವಾಹವಾದ ಹಿಮಾಚಲ ಪ್ರದೇಶದ ಸಹೋದರರು!
ಹಟ್ಟಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಈ ವಿವಾಹವು ನೆರವೇರಿದ್ದು, ಸಹೋದರಾದ ಪ್ರದೀಪ್ ಮತ್ತು ಕಪಿಲ್, ಸುನೀತಾ ಎಂಬುವರನ್ನು ವರಿಸಿದ್ದಾರೆ.