ಕೇಂದ್ರ ಬಜೆಟ್'ಬಹಿ ಖಾತಾ' ಎಂದರೇನು, ಅದನ್ನು ಹೇಗೆ ಉಚ್ಛರಿಸಬೇಕೆಂದು ಇನ್ನೂ ನನಗೆ ಗೊತ್ತಿಲ್ಲ': ನಿರ್ಮಲಾ ಸೀತಾರಾಮನ್
ದೇಶದ ಮೊದಲ ಪೂರ್ಣಾವಧಿ ವಿತ್ತ ಸಚಿವೆ ಎಂಬ ಹಿರಿಮೆ ಗಳಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಅವರು ಹಲವಾರು ವರ್ಷಗಳ ಸಂಪ್ರದಾಯವನ್ನು ಕಳೆದ ವರ್ಷ ಮುರಿದಿದ್ದರು. ಅದು ಬಜೆಟ್ ಪ್ರತಿಗಳನ್ನು ಹೊತ್ತು ತರುವ ಬ್ರೀಫ್ ಕೇಸ್.