ಬಸ್ಸುಗಳು

ಬೇಡಿಕೆ ಹೆಚ್ಚಾಗಿದೆ, ಆದರೆ ಬಸ್‌ಗಳ ಕೊರತೆಯಿದೆ: ಬೆಂಗಳೂರು ಫೋರಂ
ರಾಜ್ಯ

ಬೇಡಿಕೆ ಹೆಚ್ಚಾಗಿದೆ, ಆದರೆ ಬಸ್‌ಗಳ ಕೊರತೆಯಿದೆ: ಬೆಂಗಳೂರು ಫೋರಂ

ಸುಸ್ಥಿರ ನಗರಗಳನ್ನು ನಿರ್ಮಿಸುವಲ್ಲಿ ಸಾರ್ವಜನಿಕ ಧ್ವನಿಯನ್ನು ವರ್ಧಿಸಲು ನಗರದಲ್ಲಿನ ನಾಗರಿಕ ಸಮಾಜದ ಗುಂಪುಗಳು 'ಲೆಟ್ಸ್ ಮೂವ್ ಬೆಂಗಳೂರು' ಎಂಬ ಮುಕ್ತ ನಾಗರಿಕರ ಸಮಾವೇಶದಲ್ಲಿ ಭಾಗವಹಿಸಿದ್ದವು. ಎಲ್ಲರಿಗೂ ಹೆಚ್ಚಿನ ಬಸ್‌ಗಳನ್ನು ಒದಗಿಸಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ನಾಗರಿಕರು ಮತ್ತು ತಜ್ಞರು ಸಲಹೆ ನೀಡಿದರು.

ಬಸ್‌ ಚಾಲಕರ ಮೊಬೈಲ್ ಬಳಕೆ: ಶಿಸ್ತು ಕ್ರಮಕ್ಕೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮುಂದು
ರಾಜ್ಯ

ಬಸ್‌ ಚಾಲಕರ ಮೊಬೈಲ್ ಬಳಕೆ: ಶಿಸ್ತು ಕ್ರಮಕ್ಕೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮುಂದು

ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್ ಬಳಸಬಾರದು ಎಂಬ ನಿಯಮವೇ ಇದೆ. ಆದರೂ ಕೆಲ ಸಾರಿಗೆ ಬಸ್‌ಗಳಲ್ಲಿ ಹಾಗೂ ಖಾಸಗಿ ಬಸ್ ಚಾಲಕರು ಬಸ್ ಚಲಾಯಿಸುವಾಗ ಯಾರಿಗೂ ಕ್ಯಾರೆ ಎನ್ನದೇ ಮೊಬೈಲ್ ಬಳಸುವುದು ಸಾಮಾನ್ಯವಾಗಿದೆ.

ಬಿಎಂಟಿಸಿ ಬಸ್ಸುಗಳಲ್ಲಿ ಲೌಡ್ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕುವುದಕ್ಕೆ ನಿರ್ಬಂಧ!
ರಾಜ್ಯ

ಬಿಎಂಟಿಸಿ ಬಸ್ಸುಗಳಲ್ಲಿ ಲೌಡ್ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕುವುದಕ್ಕೆ ನಿರ್ಬಂಧ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ  ಪ್ರಯಾಣಿಕರು ತಮ್ಮ ಮೊಬೈಲ್ ಗಳ ಲೌಡ್ ಸ್ಪೀಕರ್ ಗಳಲ್ಲಿ ಹಾಡುಗಳನ್ನು ಹಾಕುವುದನ್ನು ತಕ್ಷಣದಿಂದಲೇ  ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ.

ಕಾವೇರಿ ಪ್ರತಿಭಟನೆ ಹಿನ್ನೆಲೆ; ತಮಿಳು ನಾಡಿನಿಂದ ಬೆಂಗಳೂರಿಗೆ 5 ದಿನ ಬಸ್ ಸ್ಥಗಿತ: ಸುಮಾರು 57 ಲಕ್ಷ ರೂ.ನಷ್ಟ
ದೇಶ

ಕಾವೇರಿ ಪ್ರತಿಭಟನೆ ಹಿನ್ನೆಲೆ; ತಮಿಳು ನಾಡಿನಿಂದ ಬೆಂಗಳೂರಿಗೆ 5 ದಿನ ಬಸ್ ಸ್ಥಗಿತ: ಸುಮಾರು 57 ಲಕ್ಷ ರೂ.ನಷ್ಟ

ಕಾವೇರಿ ನೀರು ಬಿಡುಗಡೆ ಸಂಬಂಧ ಪ್ರತಿಭಟನೆಯಿಂದಾಗಿ ಹೊಸೂರು-ಬೆಂಗಳೂರು ನಡುವೆ ತಮಿಳು ನಾಡು ರಾಜ್ಯ ಸಾರಿಗೆ...