ಬಸ್ ಸೇವೆಗಳು

ನೇಪಾಳ ಬಿಕ್ಕಟ್ಟು: ಭಾರತದಲ್ಲಿ ಕಟ್ಟೆಚ್ಚರ; ಸಹಾಯವಾಣಿ ಆರಂಭ; ಕಠ್ಮಂಡುವಿಗೆ ವಿಮಾನ, ಬಸ್ ಸೇವೆ ರದ್ದು!
ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬುಧವಾರ ದೆಹಲಿಯಿಂದ ಕಠ್ಮಂಡುವಿಗೆ ತನ್ನ ಬಸ್ ಸೇವೆಯನ್ನು ಸ್ಥಗಿತಗೊಳಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಜುಲೈ 12 ರಿಂದ ಕರ್ನಾಟಕದಿಂದ ಕೇರಳಕ್ಕೆ ಸಾರಿಗೆ ಸೇವೆಗಳು ಪುನಾರಂಭ
ಕೊರೋನಾ ಪ್ರಕರಣಗಳ ಏರುಗತಿ ಜಿಕಾ ವೈರಸ್ ಪ್ರಕರಣಗಳ ವರದಿಯ ನಡುವೆಯೂ ಕರ್ನಾಟಕ ಜು.12 ರಿಂದ ಕೇರಳಕ್ಕೆ ಸಾರಿಗೆ ಸೇವೆಗಳನ್ನು ಪುನಾರಂಭ ಮಾಡಿವೆ.

