ರಾಜ್ಯನಿರ್ಬಂಧಗಳ ಸಡಿಲಿಕೆಯ ಹೊರತಾಗಿಯೂ ಸದ್ಯಕ್ಕೆ ಇಲ್ಲ ಬಿಎಂಟಿಸಿ ಬಸ್ ಗಳ ಸಂಖ್ಯೆ ಹೆಚ್ಚಳ
ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ಹತೋಟಿಗೆ ಬಂದಂತೆ ತೋರುತ್ತಿದ್ದು ಶಾಲಾ-ಕಾಲೇಜುಗಳು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿನ ನಿರ್ಬಂಧಗಳ ಸಡಿಲಿಕೆ ಮುಂದುವರೆದಿದರೂ ಸದ್ಯಕ್ಕೆ ಬಿಎಂಟಿಸಿಬಸ್ ಗಳ ಸಂಖ್ಯೆಯಂತೂ ಹೆಚ್ಚಳವಾಗುವ ಲಕ್ಷಣಗಳಿಲ್ಲ.