ದೇಶಮಧ್ಯ ಪ್ರದೇಶ: ಬಸ್ ಮತ್ತು ಪಿಕ್-ಅಪ್ ವಾಹನ ನಡುವೆ ಡಿಕ್ಕಿ; 10 ಸಾವು, 35 ಮಂದಿಗೆ ಗಾಯ; Video
ಛಿಂದ್ವಾರಾ ಜಿಲ್ಲಾಧಿಕಾರಿ ಹರೇಂದ್ರ ನಾರಾಯಣ ಅಪಘಾತದ ವಿವರಗಳನ್ನು ನೀಡಿ, ಮೃತರಲ್ಲಿ ಎಂಟು ಮಂದಿ ಬಸ್ ಪ್ರಯಾಣಿಕರು ಹಾಗೂ ಪಿಕ್-ಅಪ್ ವಾಹನದ ಚಾಲಕ ಮತ್ತು ಕ್ಲೀನರ್ ಸೇರಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.