ರಾಜ್ಯಸದ್ಯ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ, ದಂಡಕ್ಕೂ ರಸ್ತೆ ದುಸ್ಥಿತಿಗೂ ಸಂಬಂಧವಿಲ್ಲ: ಲಕ್ಷ್ಮಣ್ ಸವದಿ
ದಂಡ ಹಾಕುವುದು ರಸ್ತೆ ಸರಿಯಿಲ್ಲ ಎಂದಲ್ಲ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ. ಆದ್ದರಿಂದ ದಂಡಕ್ಕೂ, ರಸ್ತೆ ದುಸ್ಥಿತಿಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ