ಇಬ್ಬರು ವಿದ್ಯಾರ್ಥಿಗಳು ಹಾಗೂ ಬಿಎಂಟಿಸಿ ಬಸ್ ನಿರ್ವಾಹಕರ ನಡುವೆ ಜಟಾಪಟಿ ನಡೆದಿದ್ದು, ಬಿಎಂಟಿಸಿ ಬಸ್ ನ ನಿರ್ವಾಹಕ ವಿದ್ಯಾರ್ಥಿನಿಯನ್ನು 45 ನಿಮಿಷ ಕೂಡಿಹಾಕಿದ್ದ ಆರೋಪ ಕೇಳಿಬಂದಿದೆ.