ಬಸ್ ಚಾಲಕ

'ಶಂಕರಾಭರಣ' ಚಿತ್ರದಲ್ಲಿ ಬಿಗ್‌ಬಾಸ್ ಕನ್ನಡ ವಿಜೇತ ಶೈನ್ ಶೆಟ್ಟಿ; ಬಸ್ ಡ್ರೈವರ್ ಪಾತ್ರ; ಟೀಸರ್ ರಿಲೀಸ್ ಮಾಡಿದ ಚಿತ್ರತಂಡ!
ಸಿನಿಮಾ ಸುದ್ದಿ

'ಶಂಕರಾಭರಣ' ಚಿತ್ರದಲ್ಲಿ ಬಿಗ್‌ಬಾಸ್ ಕನ್ನಡ ವಿಜೇತ ಶೈನ್ ಶೆಟ್ಟಿ; ಬಸ್ ಡ್ರೈವರ್ ಪಾತ್ರ; ಟೀಸರ್ ರಿಲೀಸ್ ಮಾಡಿದ ಚಿತ್ರತಂಡ!

ಚಿತ್ರಕ್ಕೆ ಶೈನ್ ಶೆಟ್ಟಿ ಅವರೇ ಕಥೆಯನ್ನು ಬರೆದಿರುವುದರ ಜೊತೆಗೆ, ಈ ಯೋಜನೆಯ ಮೂಲಕ ಅವರು ನಿರ್ಮಾಪಕರಾಗಿಯೂ ಚೊಚ್ಚಲ ಹೆಜ್ಜೆ ಇಡುತ್ತಿದ್ದಾರೆ.

Vijayapura: ರಸ್ತೆಗೆ ಅಡ್ಡಲಾಗಿದ್ದ ಆಟೋ ತೆಗಿ ಎಂದಿದ್ದಕ್ಕೇ KSRTC ಕಂಡಕ್ಟರ್ ಮೇಲೆ ಹಲ್ಲೆ, Video
ರಾಜ್ಯ

Vijayapura: ರಸ್ತೆಗೆ ಅಡ್ಡಲಾಗಿದ್ದ ಆಟೋ ತೆಗಿ ಎಂದಿದ್ದಕ್ಕೇ KSRTC ಕಂಡಕ್ಟರ್ ಮೇಲೆ ಹಲ್ಲೆ, Video

ಮದರಿ-ಕನ್ನೊಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್‍ನ್ನು ಆರೋಪಿಗಳು ಅಡ್ಡಗಟ್ಟಿ ನಿರ್ವಾಹಕ ಮಲ್ಲಪ್ಪ ಲಮಾಣಿ ಅವರೊಂದಿಗೆ ಜಗಳ ಆರಂಭಿಸಿದ್ದಾರೆ.

ಜಸ್ಟ್ ಮಿಸ್, ಮಗು ಬಚಾವ್: ಚಾಲಕನ ಸಮಯ ಪ್ರಜ್ಞೆಗೆ ಹ್ಯಾಟ್ಸಾಫ್! Video
ದೇಶ

ಜಸ್ಟ್ ಮಿಸ್, ಮಗು ಬಚಾವ್: ಚಾಲಕನ ಸಮಯ ಪ್ರಜ್ಞೆಗೆ ಹ್ಯಾಟ್ಸಾಫ್! Video

ಕೇರಳದ ಕೋಝಿಕ್ಕೋಡ್ ಕೊಡಿಯಾತ್ತೂರ್ ನಲ್ಲಿ ಈ ಘಟನೆ ನಡೆದಿದ್ದು, ದಿಢೀರ್ ಅಡ್ಡಬಂದ ಪುಟ್ಟ ಬಾಲಕಿಯನ್ನು ನೋಡಿದ ಬಸ್ ಚಾಲಕ ಕೂಡಲೇ ಬಸ್ ಅನ್ನು ಬೇರೆಡೆ ತಿರುಗಿ ಬಾಲಕಿಯ ಪ್ರಾಣ ಉಳಿಸಿದ್ದಾನೆ.

ಮೊಬೈಲ್ ನಲ್ಲಿ ಕೊಹ್ಲಿ ಸೆರೆಗೆ ಬಸ್ ಡ್ರೈವರ್ 'ಉಪಾಯ':  Video ವೈರಲ್!
ಕ್ರಿಕೆಟ್

ಮೊಬೈಲ್ ನಲ್ಲಿ ಕೊಹ್ಲಿ ಸೆರೆಗೆ ಬಸ್ ಡ್ರೈವರ್ 'ಉಪಾಯ': Video ವೈರಲ್!

ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ದೆಹಲಿ ಪರ ಎರಡೂ ಪಂದ್ಯಗಳನ್ನು ಕೊಹ್ಲಿ ಆಡಿದರು. ಶುಕ್ರವಾರ ಗುಜರಾತ್ ವಿರುದ್ಧ ದೆಹಲಿ ಗೆಲುವು ಸಾಧಿಸಿದ ನಂತರ ವೀಡಿಯೊ ವೈರಲ್ ಆಗಿದೆ.

Video: ಅಶ್ಲೀಲ ವೀಡಿಯೊ ಕಳಿಸಿದ ಬಸ್ ಚಾಲಕನ ಪತ್ತೆ ಹಚ್ಚಿ ಕಪಾಳ ಮೋಕ್ಷ ಮಾಡಿದ ಮಹಿಳೆ!
ದೇಶ

Video: ಅಶ್ಲೀಲ ವೀಡಿಯೊ ಕಳಿಸಿದ ಬಸ್ ಚಾಲಕನ ಪತ್ತೆ ಹಚ್ಚಿ ಕಪಾಳ ಮೋಕ್ಷ ಮಾಡಿದ ಮಹಿಳೆ!

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಖಾಸಗಿ ಬಸ್ ಚಾಲಕನೊಬ್ಬ ಟಿಕೆಟ್ ಬುಕಿಂಗ್ ದಾಖಲೆಯಿಂದ ತೆಗೆದ ಸಂಪರ್ಕ ವಿವರಗಳನ್ನು ಬಳಸಿಕೊಂಡು ಫೋನ್‌ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ.

ಬಸ್ ಚಾಲನೆ ವೇಳೆ ಹೃದಯಾಘಾತ: ಸಾವಿನಲ್ಲೂ 45ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿ ಮಾನವೀಯತೆ ಮೆರೆದ KSRTC ಚಾಲಕ..!
ರಾಜ್ಯ

ಬಸ್ ಚಾಲನೆ ವೇಳೆ ಹೃದಯಾಘಾತ: ಸಾವಿನಲ್ಲೂ 45ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿ ಮಾನವೀಯತೆ ಮೆರೆದ KSRTC ಚಾಲಕ..!

ನೆಲಮಂಗಲದ ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ರಾಜೀವ್ ಬೀರಸಾಲ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ನಿಲ್ಲಿಸಿದ್ದಾರೆ.

'ಪಂಜಾಬ್ ಕಿಂಗ್ಸ್ ತಂಡ ಯುಜ್ವೇಂದ್ರ ಚಾಹಲ್ ಮತ್ತು ಬಸ್ ಚಾಲಕನನ್ನು ಒಂದೇ ರೀತಿ ನಡೆಸಿಕೊಳ್ಳುತ್ತದೆ'
ಕ್ರಿಕೆಟ್

'ಪಂಜಾಬ್ ಕಿಂಗ್ಸ್ ತಂಡ ಯುಜ್ವೇಂದ್ರ ಚಾಹಲ್ ಮತ್ತು ಬಸ್ ಚಾಲಕನನ್ನು ಒಂದೇ ರೀತಿ ನಡೆಸಿಕೊಳ್ಳುತ್ತದೆ'

ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಬಿಡುಗಡೆಯಾದ ನಂತರ ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ PBKS ಗೆ ಖರೀದಿಸಿತ್ತು.

ಬೆಂಗಳೂರು: ಕರ್ತವ್ಯ ನಿರತ BMTC ಬಸ್ ಚಾಲಕನ ಮೇಲೆ ಹಲ್ಲೆ
ರಾಜ್ಯ

ಬೆಂಗಳೂರು: ಕರ್ತವ್ಯ ನಿರತ BMTC ಬಸ್ ಚಾಲಕನ ಮೇಲೆ ಹಲ್ಲೆ

ಹಲ್ಲೆಯಿಂದ ಗಾಯಗೊಂಡ ಚಾಲಕ ಇಮಾಮ್ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಮಂಗಳೂರು: ಎದೆನೋವು ಕಾಣಿಸಿಕೊಂಡ ಯುವತಿಯ ಜೀವ ಉಳಿಸಿದ ಬಸ್ ಚಾಲಕ, ಕಂಡಕ್ಟರ್!
ರಾಜ್ಯ

ಮಂಗಳೂರು: ಎದೆನೋವು ಕಾಣಿಸಿಕೊಂಡ ಯುವತಿಯ ಜೀವ ಉಳಿಸಿದ ಬಸ್ ಚಾಲಕ, ಕಂಡಕ್ಟರ್!

'ಬಸ್ ನ ಹಾರ್ನ್ ಅನ್ನು ಸೈರಲ್ ಆಗಿ ಬಳಸಿ, ಕೇವಲ ಆರು ನಿಮಿಷಗಳಲ್ಲಿ ಆರು ಕಿಲೋಮೀಟರ್ ದೂರದಲ್ಲಿದ್ದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.