ದೇಶತಮಿಳುನಾಡಿನ ಚೆನ್ನೈನಲ್ಲಿ ಭಾರಿ ಮಳೆ: ಮೈಸೂರು, ಬೆಂಗಳೂರು ಎಕ್ಸ್ಪ್ರೆಸ್ ಸೇರಿದಂತೆ 11 ರೈಲುಗಳು ರದ್ದು
ಭಾರಿ ಮಳೆಯಿಂದಾಗಿ ವ್ಯಾಸರಪಾಡಿ ಮತ್ತು ಬೇಸಿನ್ ಬ್ರಿಡ್ಜ್ ನಡುವಿನ ಸೇತುವೆ ಸಂಖ್ಯೆ 14ರಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟವನ್ನು ತಲುಪಿದ್ದು, ಸೋಮವಾರ ಚೆನ್ನೈ ಸೆಂಟ್ರಲ್ನಿಂದ ಹನ್ನೊಂದು ಎಕ್ಸ್ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.