ರಾಜ್ಯಕಲಬುರಗಿ: RSS ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್; ಬಸವಾದಿ ಶಿವಶರಣ ಹಿಂದೂ ಸಮಾವೇಶಕ್ಕೆ ಹೆಚ್ಚಿದ ವಿರೋಧ!
ಬಲಪಂಥೀಯರ ಸಮಾವೇಶದಿಂದ ಲಿಂಗಾಯತರು ದಾರಿ ತಪ್ಪದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ ಜಾಮ್ದಾರ್, ಕೆಲವು ಶಕ್ತಿಗಳು ಈ ಸಮ್ಮೇಳನದ ಮೂಲಕ ಉದ್ದೇಶಪೂರ್ವಕವಾಗಿ ಲಿಂಗಾಯತ ಸಮುದಾಯವನ್ನು ಪ್ರಚೋದಿಸುತ್ತಿವೆ.