ರಾಜ್ಯವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಲು CM ಆಡಳಿತವೇ ಕಾರಣ; ಕೇಂದ್ರದ ತಾರತಮ್ಯದ ಧೋರಣೆಯಿಂದ ರಾಜ್ಯಕ್ಕೆ ಅನ್ಯಾಯ: ಬಸವರಾಜ ರಾಯರೆಡ್ಡಿ
ಹಣಕಾಸಿನ ಕೊರತೆ ಶೇಕಡಾ 3 ಕ್ಕಿಂತ ಕಡಿಮೆ ಇದೆ. ರಾಜ್ಯದ ಆದಾಯ ಕೊರತೆ ಬಜೆಟ್ ವೆಚ್ಚದ ಶೇಕಡಾ 0.69 ರಷ್ಟಿದ್ದರೆ, ಕೇಂದ್ರದ ಅನುದಾನ ಶೇಕಡಾ 1.5 ರಷ್ಟಿದೆ ಎಂದು ಅವರು ಹೇಳಿದರು. ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಕೇಂದ್ರದ ಅನುದಾನವನ್ನು 16,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.