ರಾಜ್ಯಮಲೆಗಳಲ್ಲಿ ಮಧುಮಗಳು ನಂತರ ಬಸವಣ್ಣನವರ ಕುರಿತು 9 ಗಂಟೆಗಳ ನಾಟಕ
ಕುವೆಂಪು ಅವರ ಮಲೆಗಳಲ್ಲಿ ಮಧುಮಗಳು ಕಾದಂಬರಿಯನ್ನು ನಾಟಕಕ್ಕೆ ತಂದು 9 ಗಂಟೆಗಳ ಕಾಲ, 100 ಯಶಸ್ವಿ ಪ್ರದರ್ಶನಗಳನ್ನು ಯಶಸ್ವಿಗೊಳಿಸಿರುವ ರಂಗಕರ್ಮಿ ಸಿ ಬಸವಲಿಂಗಯ್ಯ ಈಗ ಇಂಥಹದ್ದೇ ಒಂದು ನಾಟಕವನ್ನು ಬಸವಣ್ಣನವರ ಕುರಿತು ಯೋಜಿಸಿದ್ದಾರೆ.