ದೇಶಭಯೋತ್ಪಾದನೆ ತೊರೆದ ಮಾಜಿ ಉಗ್ರ ಮತ್ತು ಆತನ 3 ವರ್ಷದ ಮಗನ ಕಗ್ಗೊಲೆ
ಭಯೋತ್ಪಾದನೆ ತೊರೆದು ಹೆಂಡತಿ ಮಕ್ಕಳೊಂದಿಗೆ ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿದ್ದ ಮಾಜಿ ಉಗ್ರಗಾಮಿಯೊಬ್ಬನನ್ನು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಕೊಂದು ಹಾಕಿರುವ ಘೋರ ಘಟನೆ ಜಮ್ಮು ಮತ್ತು ಕಾಶ್ಮೀರದ ಸೋಪೊರ್ ನಲ್ಲಿ ನಡೆದಿದೆ...