ಕರ್ನಾಟಕದಲ್ಲಿ ಸೀದಾ ರುಪಯ್ಯಾ ಸರ್ಕಾರ ಇದೆ. ಈ ರುಪಯ್ಯಾ ಸರ್ಕಾರ ಕರ್ನಾಟಕವನ್ನು ಸಾಲದಲ್ಲಿ ಮುಳುಗುವಂತೆ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ