ರಾಜಕೀಯ'ಬಿಜೆಪಿ ಮುಗಿಸಲು ಮೂರು ಹೊಸ ಪಕ್ಷ ಕಟ್ಟಿದ ತ್ರಿಮೂರ್ತಿಗಳ ಪ್ರಾಯಶ್ಚಿತ್ತ ಯಾತ್ರೆ; ಸ್ವಂತ ಪಕ್ಷ ಸೋಲಿಸಿದ ಸಾಧಕರಿವರು!'
ಗೊತ್ತು ಗುರಿ ಇಲ್ಲದೆ ಪಾದಯಾತ್ರೆ ಕೈಗೊಂಡಿರುವ ವಿಜಯೇಂದ್ರ, ಗಾಲಿ ಜನಾರ್ಧನರೆಡ್ಡಿ, ಬಿ. ಶ್ರೀರಾಮುಲು. ಈ ಮೂವರೂ ಬಿಜೆಪಿ ಮುಗಿಸಲು ಹೊರಟು ವಿಫಲವಾಗಿ ಗಾಯಗೊಂಡವರು. ಅವಕಾಶಕ್ಕಾಗಿ ಹೊಂಚು ಹಾಕುತ್ತಿರುವವರು.